ಪ್ರಯತ್ನ, ಪರಿಶ್ರಮ, ಪ್ರಾಮಾಣಿಕತೆ ಎಂಬ ಮೂಲ ತತ್ವಗಳಿಂದ ಸಹಭಾಗಿತ್ವ, ಸಹಕಾರ ಹಾಗು ಸೇವೆ ಎಂಬ ವಿವಿದೊದ್ದೇಶಗಳಿಗಾಗಿ 2013 ನೇ ಇಸವವಿಯಲ್ಲಿ 6 ಲಕ್ಷ ರೂಪಾಯಿಗಳ ದುಡಿಯುವ ಬಂಡವಾಳದೊಂದಿಗೆ ಜನಿಸಿದ ನಮ್ಮ ನಿಮ್ಮೆಲ್ಲರ ಈ ಸಹಜನ್ಯ, ಇಂದು ಸದಸ್ಯ ಬಂಧುಗಳ ಅಪೂರ್ವ ಸಹಕಾರದಿಂದ 13 ಕೋಟಿ ರೂಪಾಯಿಗಳ ವಹಿವಾಟನ್ನು ನೆಡೆಸುವ ಮಾದರಿ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡಿದೆ.