ಸಹಜನ್ಯ ಸೌಹಾರ್ದ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಲು ಸಾರ್ವಜನಿಕರಿಗೆ ಮುಕ್ತವಾಗಿದ್ದು,
ಈ ಕೆಳಗೆ ಹೆಸರಿಸಿರುವ ಅರ್ಹತೆಗಳನ್ನು ಹೊಂದಿರತಕ್ಕದ್ದು.
ಭಾರತೀಯ ನಾಗರೀಕರಾಗಿದ್ದು ನಮ್ಮ ಸಹಕಾರಿ ಸಂಘದ ಕಾರ್ಯವ್ಯಾಪ್ತಿಯ ನಿವಾಸಿಗಳಾಗಿರಬೇಕು.
ಪ್ರತಿಯೊಬ್ಬ ಸದಸ್ಯ ಸದಸ್ಯತ್ವ ಪಡೆಯಲು ಕನಿಷ್ಠ 1 ಷೇರು ಹೊಂದಿರಬೇಕಾಗುತ್ತದೆ,ಹಾಗು ಸಂಘದ ನಿಯಮಗಳಂತೆ ಓಟ್ಟು ಸದಸ್ಯತ್ವ ಶುಲ್ಕ 2000 ರೂಪಾಯಿಗಳಾಗಿರುತ್ತದೆ .
ಸದಸ್ಯರು ಸಂಘದ ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರತಕ್ಕದು.
ಸದಸ್ಯರು ಸಹಕಾರಿ ಸಂಘದ ನಿಯಮಗಳ ಕಾರ್ಯವ್ಯಾಪ್ತಿಗೆ ಒಳಪಟ್ಟಿರುತ್ತಾರೆ.